ನಾಳೆಯಿಂದ‘ಕೋಟಿಗೊಂದ್ ಲವ್ ಸ್ಟೋರಿ
Posted date: 12 Thu, Feb 2015 – 10:42:38 PM

ಎಚ್.ಎಲ್.ಎನ್.ರಾಜ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎಚ್.ಎಲ್.ಎನ್ ರಾಜ್ ಅವರು ನಿರ್ಮಿಸಿರುವ ‘ಕೋಟಿಗೊಂದ್ ಲವ್ ಸ್ಟೋರಿ’ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಜಗ್ಗು ಸಿರ್ಸಿ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಕೀರ್ತಿ ಜೈನ್ ಸಂಗೀತ ನೀಡಿದ್ದಾರೆ. ಶಂಕರ್ ಛಾಯಾಗ್ರಹಣ, ಶ್ರೀಧರ್.ವೈ.ಎಸ್ ಸಂಕಲನ, ಶಂಕರ್, ನಂದಕುಮಾರ್ ನೃತ್ಯ ನಿರ್ದೇಶನ, ಪವರ್ ಪುಷ್ಪರಾಜ್ ಸಾಹಸ ನಿರ್ದೇಶನ ಹಾಗೂ ಬಾಬುಖಾನ್ ಕಲಾನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ರಾಕೇಶ್, ಶುಭ ಪೂಂಜ, ಹೈದರ್ ಎಲಿಜಬೆತ್ ಟುಲಿ, ಬಿರಾದಾರ್, ಎಚ್.ಎಲ್.ಎನ್.ರಾಜ್, ಸಿಂಧೂರಾವ್, ಜೊಯೆನ್, ಲಾರೆನ್, ಚರಣ, ವಿಕಾಸ್ ಚೋಪ್ರ, ಎಂ ಟಿವಿ ಟ್ರಿಪ್ಪಲ್ ಲಕ್ಷ್ಮೀ, ಪ್ರಶಾಂತ್, ಊರ್ಮಿಳಾ ಸೋನು ಮುಂತಾದವರಿದ್ದಾರೆ.  


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed